Basavanna is not property of Shobha Karandlaje. Who is she to tell not to garland Basaveshwara? Congress leader and home minister Ramalinga Reddy has lambasted Shobha Karandlaje. Shobha had allegedly stated they will not allow Congress leaders to malign the statue of Basavanna.
ಭಾರತದ ಮೊದಲ ಪ್ರಜಾಪ್ರಭುತ್ವವಾದಿ, ಕ್ರಾಂತಿಯೋಗಿ ಬಸವಣ್ಣನ ಜಯಂತ್ಯೋತ್ಸವದಂದು ಬಸವೇಶ್ವರ ಪುತ್ಥಳಿಗೆ ಹೂವಿನ ಹಾರ ಹಾಕಲು ಕಾಂಗ್ರೆಸ್ ನಾಯಕರಿಗೆ ಅವಕಾಶ ನೀಡುವುದಿಲ್ಲ ಎಂದು ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ ಹೇಳಿರುವುದು ಭಾರೀ ವಿವಾದ ಸೃಷ್ಟಿಸಿದೆ.